ibus/po/kn.po

484 строки
18 KiB
Plaintext

# translation of ibus.master.kn.po to Kannada
# Copyright (C) YEAR THE PACKAGE'S COPYRIGHT HOLDER
# This file is distributed under the same license as the PACKAGE package.
#
# Shankar Prasad <svenkate@redhat.com>, 2009.
msgid ""
msgstr ""
"Project-Id-Version: ibus.master.kn\n"
"Report-Msgid-Bugs-To: \n"
"POT-Creation-Date: 2009-12-22 17:46+0800\n"
"PO-Revision-Date: 2009-12-08 11:27+0530\n"
"Last-Translator: Shankar Prasad <svenkate@redhat.com>\n"
"Language-Team: Kannada <kde-l10n-kn@kde.org>\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"X-Generator: Lokalize 1.0\n"
"Plural-Forms: nplurals=2; plural=(n != 1);\n"
#: ../bus/ibus.desktop.in.h:1
msgid "IBus"
msgstr "IBus"
#: ../bus/ibus.desktop.in.h:2 ../ui/gtk/panel.py:113
msgid "IBus input method framework"
msgstr "IBus ಇನ್‌ಪುಟ್ ವಿಧಾನದ ಫ್ರೇಮ್‌ವರ್ಕ್"
#: ../ibus/_config.py.in:37
msgid ""
"Copyright (c) 2007-2010 Peng Huang\n"
"Copyright (c) 2007-2010 Red Hat, Inc."
msgstr ""
"Copyright (c) 2007-2010 Peng Huang\n"
"Copyright (c) 2007-2010 Red Hat, Inc."
#: ../ibus/lang.py:41
msgid "Other"
msgstr "ಇತರೆ"
#: ../ui/gtk/candidatepanel.py:265
msgid "Previous page"
msgstr "ಹಿಂದಿನ ಪುಟ:"
#: ../ui/gtk/candidatepanel.py:270
msgid "Next page"
msgstr "ಮುಂದಿನ ಪುಟ"
#: ../ui/gtk/main.py:50
msgid ""
"Some input methods have been installed, removed or updated. Please restart "
"ibus input platform."
msgstr ""
#: ../ui/gtk/main.py:55
#, fuzzy
msgid "Restart Now"
msgstr "ಪುನರಾರಂಭಿಸು"
#: ../ui/gtk/main.py:56
#, fuzzy
msgid "Later"
msgstr "ಇತರೆ"
#: ../ui/gtk/panel.py:335
msgid "Restart"
msgstr "ಪುನರಾರಂಭಿಸು"
#: ../ui/gtk/panel.py:422
msgid "Turn off input method"
msgstr "ಇನ್‌ಪುಟ್ ವಿಧಾನವನ್ನು ಆಫ್‌ ಮಾಡಿ"
#: ../ui/gtk/panel.py:459
msgid "No input window"
msgstr "ಯಾವುದೆ ಇನ್‌ಪುಟ್ ವಿಂಡೊ ಇಲ್ಲ"
#: ../ui/gtk/panel.py:489
msgid "IBus is an intelligent input bus for Linux/Unix."
msgstr "IBus ಎನ್ನುವುದು Linux/Unix ಗಾಗಿನ ಒಂದು ಚತುರ ಇನ್‌ಪುಟ್ ಬಸ್."
#: ../ui/gtk/panel.py:493
msgid "translator-credits"
msgstr "ಶಂಕರ್ ಪ್ರಸಾದ್ <svenkate@redhat.com>"
#: ../ui/gtk/languagebar.py:101
msgid "About the Input Method"
msgstr "ಇನ್‌ಪುಟ್ ವಿಧಾನದ ಬಗೆಗೆ"
#: ../ui/gtk/languagebar.py:169
msgid "Switch input method"
msgstr "ಇನ್‌ಪುಟ್ ವಿಧಾನವನ್ನು ಬದಲಾಯಿಸು"
#: ../ui/gtk/engineabout.py:35 ../setup/engineabout.py:35
#: ../setup/setup.ui.h:15
msgid "About"
msgstr "ಇದರ ಬಗ್ಗೆ"
#: ../ui/gtk/engineabout.py:63 ../setup/engineabout.py:63
#, python-format
msgid "Language: %s\n"
msgstr "ಭಾಷೆ: %s\n"
#: ../ui/gtk/engineabout.py:65 ../setup/engineabout.py:65
#, python-format
msgid "Keyboard layout: %s\n"
msgstr "ಕೀಲಿಮಣೆ ವಿನ್ಯಾಸ: %s\n"
#: ../ui/gtk/engineabout.py:67 ../setup/engineabout.py:67
#, python-format
msgid "Author: %s\n"
msgstr "ಕತೃ: %s\n"
#: ../ui/gtk/engineabout.py:69 ../setup/engineabout.py:69
msgid "Description:\n"
msgstr "ವಿವರಣೆ:\n"
#: ../setup/main.py:106
msgid "trigger"
msgstr "ಟ್ರಿಗರ್"
#: ../setup/main.py:117
msgid "next input method"
msgstr "ಮುಂದಿನ ಇನ್‌ಪುಟ್ ವಿಧಾನ"
#: ../setup/main.py:128
msgid "previous input method"
msgstr "ಹಿಂದಿನ ಇನ್‌ಪುಟ್ ವಿಧಾನ"
#: ../setup/main.py:240
msgid "IBus daemon is not started. Do you want to start it now?"
msgstr "IBus ಡೀಮನ್ ಇನ್ನೂ ಸಹ ಆರಂಭಗೊಂಡಿಲ್ಲ. ನೀವದನ್ನು ಈಗಲೆ ಆರಂಭಿಸಲು ಬಯಸುತ್ತೀರೆ?"
#: ../setup/main.py:255
msgid ""
"IBus has been started! If you can not use IBus, please add below lines in "
"$HOME/.bashrc, and relogin your desktop.\n"
" export GTK_IM_MODULE=ibus\n"
" export XMODIFIERS=@im=ibus\n"
" export QT_IM_MODULE=ibus"
msgstr ""
"IBus ಅನ್ನು ಆರಂಭಿಸಲಾಗಿದೆ! ನಿಮಗೆ IBus ಅನ್ನು ಬಳಸಲು ಸಾಧ್ಯವಾಗದೆ ಇದ್ದಲ್ಲಿ, ನಿಮ್ಮ $HOME/."
"bashrc ಯಲ್ಲಿ ಈ ಕೆಳಗಿನ ಸಾಲನ್ನು ಸೇರಿಸಿ, ನಂತರ ನಿಮ್ಮ ಗಣಕತೆರೆಗೆ ಮರಳಿ ದಾಖಲಾಗಿ.\n"
" export GTK_IM_MODULE=ibus\n"
" export XMODIFIERS=@im=ibus\n"
" export QT_IM_MODULE=ibus"
#: ../setup/main.py:270
#, python-format
msgid "Select keyboard shortcut for %s"
msgstr "%s ಗಾಗಿ ಕೀಲಿಮಣೆ ಶಾರ್ಟ್-ಕಟ್‌ ಕೀಲಿಯನ್ನು ಆಯ್ಕೆ ಮಾಡಿ"
#: ../setup/keyboardshortcut.py:55
msgid "Keyboard shortcuts"
msgstr "ಕೀಲಿಮಣೆ ಶಾರ್ಟ್-ಕಟ್‌ಗಳು"
#: ../setup/keyboardshortcut.py:66
msgid "Key code:"
msgstr "ಕೀಲಿ ಸಂಕೇತ:"
#: ../setup/keyboardshortcut.py:81
msgid "Modifiers:"
msgstr "ಮಾರ್ಪಡಕಗಳು:"
#: ../setup/keyboardshortcut.py:228
msgid ""
"Please press a key (or a key combination).\n"
"The dialog will be closed when the key is released."
msgstr ""
"ದಯವಿಟ್ಟು ಒಂದು ಕೀಲಿಯನ್ನು (ಅಥವ ಒಂದು ಕೀಲಿ ಸಂಯೋಜನೆಯನ್ನು) ಒತ್ತಿ.\n"
"ಕೀಲಿಯನ್ನು ಬಿಟ್ಟಾಗ ಸಂವಾದವು ಮುಚ್ಚಲ್ಪಡುತ್ತದೆ."
#: ../setup/keyboardshortcut.py:230
msgid "Please press a key (or a key combination)"
msgstr "ದಯವಿಟ್ಟು ಒಂದು ಕೀಲಿಯನ್ನು (ಅಥವ ಒಂದು ಕೀಲಿ ಸಂಯೋಜನೆಯನ್ನು) ಒತ್ತಿ"
#: ../setup/enginecombobox.py:100
msgid "Select an input method"
msgstr "ಒಂದು ಇನ್‌ಪುಟ್ ವಿಧಾನವನ್ನು ಆಯ್ಕೆ ಮಾಡಿ"
#. create im name & icon column
#: ../setup/enginetreeview.py:60 ../setup/setup.ui.h:27
msgid "Input Method"
msgstr "ಇನ್‌ಪುಟ್ ವಿಧಾನ"
#: ../setup/enginetreeview.py:88
msgid "Kbd"
msgstr "Kbd"
#: ../setup/ibus-setup.desktop.in.h:1 ../setup/setup.ui.h:26
msgid "IBus Preferences"
msgstr "IBus ಆದ್ಯತೆಗಳು"
#: ../data/ibus.schemas.in.h:1
msgid "Auto hide"
msgstr "ಸ್ವಯಂ ಅಡಗಿಸು"
#: ../data/ibus.schemas.in.h:2
msgid "Custom font"
msgstr "ಇಚ್ಛೆಯ ಅಕ್ಷರಶೈಲಿ"
#: ../data/ibus.schemas.in.h:3
msgid "Custom font name for language panel"
msgstr "ಭಾಷೆಯ ಫಲಕಕ್ಕಾಗಿನ ಇಚ್ಛೆಯ ಅಕ್ಷರಶೈಲಿಯ ಹೆಸರು"
#: ../data/ibus.schemas.in.h:4
msgid "Language panel position"
msgstr "ಭಾಷೆಯ ಫಲಕದ ಸ್ಥಳ"
#: ../data/ibus.schemas.in.h:5
msgid "Next engine shortcut keys"
msgstr "ಮುಂದಿನ ಎಂಜಿನ್ ಶಾರ್ಟ್-ಕಟ್ ಕೀಲಿಗಳು"
#: ../data/ibus.schemas.in.h:6
msgid "Orientation of Lookup Table. 0 = Horizontal, 1 = Vertical"
msgstr "ನೋಡಬೇಕಿರುವ (ಲುಕ್‌ಅಪ್‌) ಕೋಷ್ಟಕದ ಹೊಂದಿಕೆ. 0 = ಅಡ್ಡಲಾಗಿ, 1 = ಲಂಬವಾಗಿ"
#: ../data/ibus.schemas.in.h:7
msgid "Orientation of lookup table"
msgstr "ನೋಡಬೇಕಿರುವ (ಲುಕ್‌ಅಪ್‌) ಕೋಷ್ಟಕದ ಹೊಂದಿಕೆ"
#: ../data/ibus.schemas.in.h:8
msgid "Preload Engines during ibus starts up"
msgstr "ibus ಆರಂಭಗೊಂಡಾಗ ಲೋಡ್ ಮಾಡಲಾದ ಎಂಜಿನ್‌ಗಳು"
#: ../data/ibus.schemas.in.h:9
msgid "Preload engines"
msgstr "ಮೊದಲೆ ಲೋಡ್ ಮಾಡಲಾದ ಎಂಜಿನ್‌ಗಳು"
#: ../data/ibus.schemas.in.h:10
msgid "Prev engine shortcut keys"
msgstr "ಹಿಂದಿನ ಎಂಜಿನ್ ಶಾರ್ಟ್-ಕಟ್ ಕೀಲಿಗಳು"
#: ../data/ibus.schemas.in.h:11 ../setup/setup.ui.h:37
msgid "Show icon on system tray"
msgstr "ಚಿಹ್ನೆಯನ್ನು ವ್ಯವಸ್ಥೆಯ ಟ್ರೇಯಲ್ಲಿ ತೋರಿಸು"
#: ../data/ibus.schemas.in.h:12
msgid "Show input method name"
msgstr "ಇನ್‌ಪುಟ್ ವಿಧಾನದ ಹೆಸರನ್ನು ತೋರಿಸು"
#: ../data/ibus.schemas.in.h:13 ../setup/setup.ui.h:39
msgid "Show input method name on language bar"
msgstr "ಭಾಷೆಯ ಫಲಕದಲ್ಲಿನ ಇನ್‌ಪುಟ್ ವಿಧಾನದ ಹೆಸರನ್ನು ತೋರಿಸು"
#: ../data/ibus.schemas.in.h:14
msgid ""
"The behavior of language panel. 0 = Always hide, 1 = Auto hide, 2 = Always "
"show"
msgstr ""
"ಭಾಷೆಯ ಫಲಕದ ವರ್ತನೆ. 0 = ಯಾವಾಗಲೂ ಅಡಗಿಸು, 1 = ಸ್ವಯಂ ಅಡಗಿಸು, 2 = ಯಾವಾಗಲೂ ತೋರಿಸು"
#: ../data/ibus.schemas.in.h:15
msgid ""
"The position of the language panel. 0 = Top left corner, 1 = Top right "
"corner, 2 = Bottom left corner, 3 = Bottom right corner, 4 = Custom"
msgstr ""
"ಭಾಷೆ ಫಲಕವು ಇರುವ ಸ್ಥಳ. 0 = ಮೇಲ್ಭಾಗದ ಎಡ ಮೂಲೆ, 1 = ಮೇಲ್ಭಾಗದ ಬಲ ಮೂಲೆ, 2 = ಕೆಳಗಿನ ಎಡ "
"ಮೂಲೆ, 3 = ಕೆಳಗಿನ ಬಲ ಮೂಲೆ, 4 = ಇಚ್ಛೆಯ"
#: ../data/ibus.schemas.in.h:16 ../setup/setup.ui.h:43
msgid "The shortcut keys for switching to next input method in the list"
msgstr "ಪಟ್ಟಿಯಲ್ಲಿನ ಮುಂದಿನ ಇನ್‌ಪುಟ್ ವಿಧಾನಕ್ಕೆ ಬದಲಾಯಿಸಲು ಶಾರ್ಟ್-ಕಟ್‌ ಕೀಲಿಗಳು"
#: ../data/ibus.schemas.in.h:17 ../setup/setup.ui.h:45
msgid "The shortcut keys for turning input method on or off"
msgstr "ಇನ್‌ಪುಟ್‌ ವಿಧಾನಗಳನ್ನು ಆಫ್ ಹಾಗು ಆನ್ ಮಾಡಲು ಶಾರ್ಟ್-ಕೀಲಿಗಳು"
#: ../data/ibus.schemas.in.h:18
msgid "Trigger shortcut keys"
msgstr "ಶಾರ್ಟ್-ಕಟ್ ಕೀಲಿಗಳನ್ನು ಟ್ರಿಗರ್ ಮಾಡು"
#: ../data/ibus.schemas.in.h:19 ../setup/setup.ui.h:48
msgid "Use custom font"
msgstr "ಇಚ್ಛೆಯ ಅಕ್ಷರಶೈಲಿಯನ್ನು ಬಳಸಿ"
#: ../data/ibus.schemas.in.h:20
msgid "Use custom font name for language panel"
msgstr "ಭಾಷೆಯ ಫಲಕಕ್ಕಾಗಿ ಇಚ್ಛೆಯ ಅಕ್ಷರಶೈಲಿಯ ಹೆಸರನ್ನು ಬಳಸಿ"
#: ../data/ibus.schemas.in.h:21 ../setup/setup.ui.h:49
msgid "Use system keyboard (XKB) layout"
msgstr "ವ್ಯವಸ್ಥೆಯ ಕೀಲಿಮಣೆ (XKB) ವಿನ್ಯಾಸವನ್ನು ಬಳಸಿ"
#: ../data/ibus.schemas.in.h:22 ../setup/setup.ui.h:50
msgid "Use system keyboard layout"
msgstr "ವ್ಯವಸ್ಥೆಯ ಕೀಲಿಮಣೆ ವಿನ್ಯಾಸವನ್ನು ಬಳಸಿ"
#: ../setup/setup.ui.h:1
msgid "..."
msgstr "..."
#: ../setup/setup.ui.h:2
msgid "<b>Font and Style</b>"
msgstr "<b>ಅಕ್ಷರಶೈಲಿ ಹಾಗು ವಿನ್ಯಾಸ</b>"
#: ../setup/setup.ui.h:3
msgid "<b>Keyboard Layout</b>"
msgstr "<b>ಕೀಲಿಮಣೆ ವಿನ್ಯಾಸ</b>"
#: ../setup/setup.ui.h:4
msgid "<b>Keyboard Shortcuts</b>"
msgstr "<b>ಕೀಲಿಮಣೆ ಶಾರ್ಟ್-ಕಟ್‌ಗಳು</b>"
#: ../setup/setup.ui.h:5
msgid "<b>Startup</b>"
msgstr "<b>ಆರಂಭ</b>"
#: ../setup/setup.ui.h:6
msgid ""
"<big><b>IBus</b></big>\n"
"<small>The intelligent input bus</small>\n"
"Homepage: http://code.google.com/p/ibus\n"
"\n"
"\n"
"\n"
msgstr ""
"<big><b>IBus</b></big>\n"
"<small>ಚತುರ ಇನ್‌ಪುಟ್ ಬಸ್</small>\n"
"Homepage: http://code.google.com/p/ibus\n"
"\n"
"\n"
"\n"
#: ../setup/setup.ui.h:13
msgid ""
"<small><i>The default input method is the top one in the list.\n"
"You may use up/down buttons to change it.</i></small>"
msgstr ""
"<small><i>ಪೂರ್ವನಿಯೋಜಿತ ಇನ್‌ಪುಟ್‌ ವಿಧಾನವು ಪಟ್ಟಿಯ ಮೇಲ್ಬಾಗದಲ್ಲಿದೆ.\n"
"ಅದನ್ನು ಬದಲಾಯಿಸಲು ನೀವು up/down ಗುಂಡಿಗಳನ್ನು ಬಳಸಬಹುದು.</i></small>"
#: ../setup/setup.ui.h:16
msgid "Add the selected input method into the enabled input methods"
msgstr "ಆಯ್ಕೆ ಮಾಡಲಾದ ಇನ್‌ಪುಟ್ ವಿಧಾನವನ್ನು ಶಕ್ತಗೊಂಡಿರುವ ಇನ್‌ಪುಟ್‌ ವಿಧಾನಗಳಿಗೆ ಸೇರಿಸಿ"
#: ../setup/setup.ui.h:17
msgid "Advanced"
msgstr "ಸುಧಾರಿತ"
#: ../setup/setup.ui.h:18
msgid "Always"
msgstr "ಯಾವಾಗಲೂ"
#: ../setup/setup.ui.h:19
msgid "Bottom left corner"
msgstr "ಕೆಳಗಿನ ಎಡ ಮೂಲೆ"
#: ../setup/setup.ui.h:20
msgid "Bottom right corner"
msgstr "ಕೆಳಗಿನ ಬಲ ಮೂಲೆ"
#: ../setup/setup.ui.h:21
msgid "Candidates orientation:"
msgstr "ಅಬ್ಯರ್ಥಿಗಳ ಹೊಂದಿಕೆ:"
#: ../setup/setup.ui.h:22
msgid "Custom"
msgstr "ಇಚ್ಛೆಯ"
#: ../setup/setup.ui.h:23
msgid "Enable or disable:"
msgstr "ಶಕ್ತಗೊಂಡ ಅಥವ ಅಶಕ್ತಗೊಂಡ:"
#: ../setup/setup.ui.h:24
msgid "General"
msgstr "ಸಾಮಾನ್ಯ"
#: ../setup/setup.ui.h:25
msgid "Horizontal"
msgstr "ಅಡ್ಡವಾದ"
#: ../setup/setup.ui.h:28
msgid "Language panel position:"
msgstr "ಭಾಷೆಯ ಫಲಕದ ಸ್ಥಳ:"
#: ../setup/setup.ui.h:29
msgid "Move down the selected input method in the enabled input methods"
msgstr ""
"ಆಯ್ಕೆ ಮಾಡಲಾದ ಇನ್‌ಪುಟ್ ವಿಧಾನವನ್ನು ಶಕ್ತಗೊಂಡಿರುವ ಇನ್‌ಪುಟ್‌ ವಿಧಾನಗಳ ಪಟ್ಟಿಯಲ್ಲಿ ಕೆಳಕ್ಕೆ ಜರುಗಿಸಿ"
#: ../setup/setup.ui.h:30
msgid "Move up the selected input method in the enabled input methods list"
msgstr ""
"ಆಯ್ಕೆ ಮಾಡಲಾದ ಇನ್‌ಪುಟ್ ವಿಧಾನವನ್ನು ಶಕ್ತಗೊಂಡಿರುವ ಇನ್‌ಪುಟ್‌ ವಿಧಾನಗಳ ಪಟ್ಟಿಯಲ್ಲಿ ಮೇಲಕ್ಕೆ ಜರುಗಿಸಿ"
#: ../setup/setup.ui.h:31
msgid "Never"
msgstr "ಎಂದಿಗೂ ಬೇಡ"
#: ../setup/setup.ui.h:32
msgid "Next input method:"
msgstr "ಮುಂದಿನ ಇನ್‌ಪುಟ್ ವಿಧಾನ:"
#: ../setup/setup.ui.h:33
msgid "Previous input method:"
msgstr "ಹಿಂದಿನ ಇನ್‌ಪುಟ್ ವಿಧಾನ:"
#: ../setup/setup.ui.h:34
msgid "Remove the selected input method from the enabled input methods"
msgstr ""
"ಆಯ್ಕೆ ಮಾಡಲಾದ ಇನ್‌ಪುಟ್ ವಿಧಾನವನ್ನು ಶಕ್ತಗೊಂಡಿರುವ ಇನ್‌ಪುಟ್‌ ವಿಧಾನಗಳ ಪಟ್ಟಿಯಿಂದ ತೆಗೆದು ಹಾಕಿ"
#: ../setup/setup.ui.h:35
msgid "Set the behavior of ibus how to show or hide language bar"
msgstr ""
"ಭಾಷಾ ಪಟ್ಟಿಕೆಯನ್ನು ಹೇಗೆ ತೋರಿಸಬೇಕು ಅಥವ ಅಡಗಿಸಬೇಕು ಎನ್ನುವ ibus ನ ವರ್ತನೆಯನ್ನು ಹೊಂದಿಸಿ"
#: ../setup/setup.ui.h:36
msgid "Set the orientation of candidates in lookup table"
msgstr "ನೋಡಬೇಕಿರುವ (ಲುಕ್‌ಅಪ್‌) ಕೋಷ್ಟಕದ ವಾಲಿಕೆಯನ್ನು ಹೊಂದಿಸಿ"
#: ../setup/setup.ui.h:38
msgid "Show information of the selected input method"
msgstr "ಆಯ್ಕೆ ಮಾಡಲಾದ ಇನ್‌ಪುಟ್ ವಿಧಾನದ ಮಾಹಿತಿಯನ್ನು ತೋರಿಸು"
#: ../setup/setup.ui.h:40
msgid "Show input method's name on language bar when check the checkbox"
msgstr "ಗುರುತುಚೌಕದಲ್ಲಿ ಗುರುತು ಹಾಕಿದಾಗ ಭಾಷಾ ಪಟ್ಟಿಯಲ್ಲಿ ಇನ್‌ಪುಟ್ ವಿಧಾನದ ಹೆಸರನ್ನು ತೋರಿಸು"
#: ../setup/setup.ui.h:41
msgid "Show language panel:"
msgstr "ಭಾಷೆಯ ಫಲಕವನ್ನು ತೋರಿಸು:"
#: ../setup/setup.ui.h:42
msgid "Start ibus on login"
msgstr "ಪ್ರವೇಶಿಸಿದಾಗ ibus ಅನ್ನು ಆರಂಭಿಸು"
#: ../setup/setup.ui.h:44
msgid "The shortcut keys for switching to previous input method in the list"
msgstr "ಪಟ್ಟಿಯಲ್ಲಿನ ಹಿಂದಿನ ಇನ್‌ಪುಟ್ ವಿಧಾನಕ್ಕೆ ಬದಲಾಯಿಸಲು ಶಾರ್ಟ್-ಕಟ್‌ ಕೀಲಿಗಳು"
#: ../setup/setup.ui.h:46
msgid "Top left corner"
msgstr "ಮೇಲ್ಭಾಗದ ಎಡ ಮೂಲೆ"
#: ../setup/setup.ui.h:47
msgid "Top right corner"
msgstr "ಮೇಲ್ಭಾಗದ ಬಲ ಮೂಲೆ"
#: ../setup/setup.ui.h:51
msgid "Vertical"
msgstr "ಲಂಬವಾಗಿ"
#: ../setup/setup.ui.h:52
msgid "When active"
msgstr "ಸಕ್ರಿಯವಾಗಿದ್ದಾಗ"
#, fuzzy
#~ msgid "Langauge panel position"
#~ msgstr "ಭಾಷೆಯ ಫಲಕವನ್ನು ತೋರಿಸು:"
#~ msgid "Custom font:"
#~ msgstr "ಇಚ್ಛೆಯ ಅಕ್ಷರಶೈಲಿ:"
#, fuzzy
#~ msgid "Font for language bar and candidates"
#~ msgstr "ಭಾಷೆಯ ಫಲಕ ಹಾಗು ಅಭ್ಯರ್ಥಿಗಾಗಿ ಇಚ್ಛೆಯ ಅಕ್ಷರಶೈಲಿ"
#~ msgid "Use custom font for language bar and candidates"
#~ msgstr "ಭಾಷೆಯ ಫಲಕ ಹಾಗು ಅಭ್ಯರ್ಥಿಗಳಿಗಾಗಿ ಇಚ್ಛೆಯ ಅಕ್ಷರಶೈಲಿಯನ್ನು ಬಳಸಿ"
#~ msgid "Custom Font"
#~ msgstr "ಇಚ್ಛೆಯ ಅಕ್ಷರಶೈಲಿ"
#~ msgid "Show IM Name"
#~ msgstr "IM ಹೆಸರನ್ನು ತೋರಿಸು"
#~ msgid "Show IM name on language bar"
#~ msgstr "IM ಹೆಸರು ಅಥವ ಭಾಷೆಯ ಫಲಕವನ್ನು ತೋರಿಸು"
#~ msgid "Use Custom Font"
#~ msgstr "ಇಚ್ಛೆಯ ಅಕ್ಷರಶೈಲಿಯನ್ನು ಬಳಸಿ"
#~ msgid "Next engine hotkey for switch to next input method engine"
#~ msgstr "ಮುಂದಿನ ಇನ್‌ಪುಟ್ ವಿಧಾನ ಎಂಜಿನ್‌ಗೆ ಬದಲಾಯಿಸಲು ಮುಂದಿನ ಎಂಜಿನ್ ಹಾಟ್‌ಕೀಲಿ"
#~ msgid "Prev engine hotkey for switch to previous input method engine"
#~ msgstr "ಹಿಂದಿನ ಇನ್‌ಪುಟ್ ವಿಧಾನ ಎಂಜಿನ್‌ಗೆ ಬದಲಾಯಿಸಲು ಹಿಂದಿನ ಎಂಜಿನ್ ಹಾಟ್‌ಕೀಲಿ"
#~ msgid "Trigger hotkey for enable or disable input context"
#~ msgstr "ಇನ್‌ಪುಟ್ ಸನ್ನಿವೇಶವನ್ನು ಶಕ್ತಗೊಳಿಸಲು ಅಥವ ಅಶಕ್ತಗೊಳಿಸಲು ಟ್ರಿಗರ್ ಹಾಟ್‌ಕೀಲಿ"
#~ msgid "gtk-about"
#~ msgstr "gtk-about"